ಪ್ರಿಯಾಂಕಾ ಗಾಂಧಿಗೆ 6,000 ಕೆಜಿಗೂ ಅಧಿಕ ತೂಕದ ಗುಲಾಬಿ ಹೂವುಗಳ ಸ್ವಾಗತ..!

National news: Feb:25: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಛತ್ತೀಸಗಡಕ್ಕೆ ಆಗಮಿಸುವ ಮುನ್ನ ವಿಮಾನ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಕೆಂಪು ಗುಲಾಬಿ ಹೂವುಗಳ ದಪ್ಪನೆಯ ಹಾಸು ನಿರ್ಮಿಸಲಾಗಿತ್ತು. ಅದರ ಎರಡೂ ಬದಿಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಪಕ್ಷದ ಬಾವುಟಗಳೊಂದಿಗೆ ಘೋಷಣೆಗಳನ್ನು ಕೂಗುವ ವಿಡಿಯೋ ವೈರಲ್ ಆಗಿದೆ. 6,000 ಕೆಜಿಗೂ ಅಧಿಕ ತೂಕದ ಗುಲಾಬಿ ಹೂವುಗಳನ್ನು ಸುಮಾರು ಎರಡು ಕಿಮೀವರೆಗೂ ರಸ್ತೆಯನ್ನು ಅಲಂಕರಿಸಲು ಬಳಸಲಾಗಿತ್ತು. ಈ ಮಾರ್ಗಗಳ ಉದ್ದಕ್ಕೂ, ವರ್ಣರಂಜಿತ ಸಾಂಪ್ರದಾಯಿಕ ದಿರಿಸುಗಳನ್ನು ತೊಟ್ಟ ಜಾನಪದ … Continue reading ಪ್ರಿಯಾಂಕಾ ಗಾಂಧಿಗೆ 6,000 ಕೆಜಿಗೂ ಅಧಿಕ ತೂಕದ ಗುಲಾಬಿ ಹೂವುಗಳ ಸ್ವಾಗತ..!