ಮೈಲಾರಿ ಹೋಟೇಲ್‌ನಲ್ಲಿ ದೋಸೆ ರೆಡಿ ಮಾಡಿದ ಪ್ರಿಯಾಂಕಾ ಗಾಂಧಿ..

ಮೈಸೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಲು ರಾಹುಲ್ ಸಹೋದರಿ, ಪ್ರಿಯಾಂಕಾ ವಾದ್ರಾ ಬಂದಿದ್ದು, ಇಂದು ಶೃಂಗೇರಿಯಲ್ಲಿ ಸಭೆ ನಡೆಸಿದ್ದರು. ಇದಕ್ಕೂ ಮುನ್ನ ಮೈಸೂರಿನ ಪ್ರಸಿದ್ಧ ಮೈಲಾರಿ ಹೊಟೇಲ್‌ಗೆ ಹೋಗಿ, ದೋಸೆ ಸವಿದ ಪ್ರಿಯಾಂಕಾ, ಅಲ್ಲಿನ ಕಿಚನ್ ಒಳಗೆ ಹೋಗಿ, ಮಾಲೀಕರೊಂದಿಗೆ ದೋಸೆ ರೆಡಿ ಮಾಡಿ ಎಂಜಾಯ್ ಮಾಡಿದರು. ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಶೇರ್‌ ಮಾಡಿ, ಬರೆದುಕೊಂಡಿರುವ ಪ್ರಿಯಾಂಕಾ ಗಾಂಧಿ, ಇಂದು ಬೆಳಿಗ್ಗೆ ಪ್ರಸಿದ್ಧ, ಹಳೆಯ ಹೊಟೇಲ್ ಆಗಿರುವ ಮೈಲಾರಿ ಹೊಟೇಲ್ ಮಾಲೀಕರೊಂದಿಗೆ ದೋಸೆ … Continue reading ಮೈಲಾರಿ ಹೋಟೇಲ್‌ನಲ್ಲಿ ದೋಸೆ ರೆಡಿ ಮಾಡಿದ ಪ್ರಿಯಾಂಕಾ ಗಾಂಧಿ..