PRK Production-ಜುಲೈ 28 ರಂದು ಆಚಾರ್ ಆಂಡ್ ಕೋ ಸಿನಿಮಾ ರಿಲೀಸ್

ಸಿನಿಮಾ ಸುದ್ದಿ: ಅಶ್ವಿನಿ  ಪುನಿತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ನಡಿ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂದು  ನಿರ್ಮಾಣವಾದ ಈ ಸಂಸ್ಥೆಯಿಂದ ಸಾಕಷ್ಟು ಹೊಸ ನಟರು  ನಟಿಯರು ನಿರ್ದೇಶಕರು ಹೊರ ಪ್ರಪಂಚಕ್ಕೆ ಪರಿಚಯವಾಗುತ್ತಿದ್ದಾರೆ ಅದೇ ರೀತಿ ಈಗ ಕನ್ನಡದ ಹೊಸ ಸಿನಿಮಾ ಸಿದ್ದವಾಗಿದೆ.ಜುಲೈ 28 ರಂದು ತೆರೆಗೆ ಬರಲು ಸಿದ್ದವಾಗಿದೆ. ಇದು ರೆಟ್ರೋ ಕಾಲದ ಕಥೆ ಹೊಂದಿರುವ ಸಿನಿಮಾ. 1960ರ ಕಾಲಘಟ್ಟದಲ್ಲಿ ಕಥೆ ಸಾಗುತ್ತದೆ. ಒಂದು ಅವಿಭಕ್ತ ಕುಟುಂಬ. ಮನೆ ತುಂಬ ಮಕ್ಕಳು. … Continue reading PRK Production-ಜುಲೈ 28 ರಂದು ಆಚಾರ್ ಆಂಡ್ ಕೋ ಸಿನಿಮಾ ರಿಲೀಸ್