ಆಸ್ತಿಗಾಗಿ ಹಿರಿಯ ನಟಿ ವೀಣಾ ಕಪೂರ್ ಕೊಂದ ಪುತ್ರ

ಹಿಂದಿ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ವೀಣಾ ಕಪೂರ್ (74)ಅವರನ್ನು ಸ್ವಂತ ಮಗನೇ ಕೊಲೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಸಚಿನ್ ಕಪೂರ್ ಹಾಗೂ ವೀಣಾ ಕಪೂರ್ ನಡುವೆ ವಾಗ್ವಾದ ನಡೆದಿತ್ತು. 12 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್ ಕುರಿತಾಗಿ ಅಮ್ಮನ ಜೊತೆ ಜಗಳ ಆರಂಭ ಆಯಿತು ಎಂದು ಆತ ಹೇಳಿದ್ದಾನೆ. ಈ ಸಂದರ್ಭದಲ್ಲಿ ಪರಿಸ್ಥತಿ ಕೈ ಮೀರಿ ಸ್ವಂತ ತಾಯಿಯನ್ನುಕೊಲೆ ಮಾಡಿರುವುದಾಗಿ ಸಚಿನ್ ಕಪೂರ್ ಒಪ್ಪಿಕೊಂಡಿದ್ದಾನೆ ವರದಿ … Continue reading ಆಸ್ತಿಗಾಗಿ ಹಿರಿಯ ನಟಿ ವೀಣಾ ಕಪೂರ್ ಕೊಂದ ಪುತ್ರ