ಈ ಸ್ಮಶಾನ ಮಧ್ಯದಲ್ಲಿ ಚಿತೆಯ ಎದುರು ವೇಶ್ಯೆಯರು ನೃತ್ಯ ಮಾಡುತ್ತಾರೆ.. ಯಾಕೆ ಗೊತ್ತಾ..?
ಸ್ಮಶಾನ ಅನ್ನೋ ಪದವೇ ಭಯ ಹುಟ್ಟಿಸುವಂಥದ್ದು. ಮನೆಯ ಬಳಿ ಸ್ಮಶಾನವಿದೆ ಅಂದ್ರೇನೇ ಜನ, 7 ಗಂಟೆಯೊಳಗೆ ಮನೆ ಸೇರಿ, ಬಾಗಿಲು ಹಾಕಿಕೊಳ್ಳುತ್ತಾರೆ. ಇನ್ನು ರಾತ್ರಿ ಹೊತ್ತು ಸ್ಮಶಾನ ದಾಟಿ ಹೋಗುವವರು ಪ್ರತಿದಿನ ನಡುಗುತ್ತಲೇ, ಆ ದಾರಿಯಿಂದ ಸಾಗಬೇಕು. ಅಂಥ ಭಯಂಕರ ಸ್ಥಳವದು. ಆದ್ರೆ ಒಂದು ಊರಿನ ಸ್ಮಶಾನದಲ್ಲಿ ವೇಶ್ಯೆಯರು ಉರಿಯುತ್ತಿರುವ ಚಿತೆಯ ಮುಂದೆ ನೃತ್ಯ ಮಾಡುತ್ತಾರಂತೆ. ಹಾಗಾದ್ರೆ ಯಾಕೆ ಅವರು ಸ್ಮಶಾನದಲ್ಲಿ ನೃತ್ಯ ಮಾಡುತ್ತಾರೆಂಬ ಬಗ್ಗೆ ತಿಳಿಯೋಣ ಬನ್ನಿ.. ವಾರಣಾಸಿಯ ಬನಾರಸ್ ಸ್ಮಶಾನದಲ್ಲಿ ವೇಶ್ಯೆಯರ ಶವದ ಮುಂದೆ … Continue reading ಈ ಸ್ಮಶಾನ ಮಧ್ಯದಲ್ಲಿ ಚಿತೆಯ ಎದುರು ವೇಶ್ಯೆಯರು ನೃತ್ಯ ಮಾಡುತ್ತಾರೆ.. ಯಾಕೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed