Protest: ಮಹದಾಯಿ ನೀರಿಗಾಗಿ, ಚಕ್ಕಡಿ ಸಮೇತ ಡಿಸಿ ಕಚೇರಿ ಮುಂದೆ ರೈತರ ಧರಣಿ
ಧಾರವಾಡ :ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿ ಹಾಗೂ ನೀರಾವರಿ ಇಲಾಖೆಯಲ್ಲಿನ ಹಗರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಇಂದು ಧಾರವಾಡದಲ್ಲಿ ರೈತರು ಚಕ್ಕಡಿ ಸಮೇತ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರೈತ ಸೇನಾ ಕರ್ನಾಟಕದ ಮುಖಂಡ ವಿರೇಶ ಸೊಬರದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಧಾರವಾಡದಲ್ಲಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು, ಕೂಡಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸುವಂತೆ, ರಾಜ್ಯಪಾಲರು ಕ್ರಮ ಕೈಗೊಳ್ಳಲಿ … Continue reading Protest: ಮಹದಾಯಿ ನೀರಿಗಾಗಿ, ಚಕ್ಕಡಿ ಸಮೇತ ಡಿಸಿ ಕಚೇರಿ ಮುಂದೆ ರೈತರ ಧರಣಿ
Copy and paste this URL into your WordPress site to embed
Copy and paste this code into your site to embed