ನಗರಸಭೆ ಆಡಳಿತದ ವಿರುದ್ಧ ನಗರಸಭೆಯ ಜೆಡಿಎಸ್ ಸದಸ್ಯರಿಂದ ಡಿಸಿ ಕಛೇರಿ ಮುಂದೆ ಪ್ರತಿಭಟನೆ..
ಹಾಸನ: ಹಾಸನ ನಗರಸಭೆ ಅಧ್ಯಕ್ಷರಾಗಿ ಮೋಹನ್ ಅವರು ಬಂದು ೨೦ ತಿಂಗಳೆ ಕಳೆದಿದ್ದು, ಇದುವರೆಗೂ ಕೇವಲ ಎರಡು ಸಭೆ ನಡೆಸಲಾಗಿದೆ. ಮಾರ್ಚ್ ೩೦ ರಂದು ನಡೆದಂತಹ ಬಜೆಟ್ ಮೀಟಿಂಗ್ ನಲ್ಲಿ ನಾವು ಯಾವ ವಿಷಯ ಒಪ್ಪಿಕೊಂಡಿಲ್ಲ ಅದನ್ನೆಲ್ಲಾ ಸರ್ವಾನುಮತ ಎಂದು ಬರೆದುಕೊಂಡಿದ್ದಾರೆ. ಕಳೆದ ತಿಂಗಳು ೧೦ ರಂದು ನಡೆದ ಕಳೆದ ಸಭೆಯಲ್ಲಿ ವಿಷಯವಾರು ಚರ್ಚೆ ಮಾಡಿ ಯಾವ ವಿಷಯ ಒಪ್ಪಿಕೊಳ್ಳಬೇಕು ಮತ್ತು ಬೇಡ ಎಂಬುದಕ್ಕೆ ಕೈ ಎತ್ತುವುದರ ಮೂಲಕ ತೋರಿಸಿದ್ದರೂ ಸಹ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರು … Continue reading ನಗರಸಭೆ ಆಡಳಿತದ ವಿರುದ್ಧ ನಗರಸಭೆಯ ಜೆಡಿಎಸ್ ಸದಸ್ಯರಿಂದ ಡಿಸಿ ಕಛೇರಿ ಮುಂದೆ ಪ್ರತಿಭಟನೆ..
Copy and paste this URL into your WordPress site to embed
Copy and paste this code into your site to embed