ಭೂ ಮಾಪನ ಇಲಾಖೆ ಕಚೇರಿ ಬಾಗಿಲು ಹಾಕಿ ಆಲೂರು ರೈತ ಸಂಘದ ವತಿಯಿಂದ ಪ್ರತಿಭಟನೆ.

Hassan News: ಹಾಸನ: ಸಕಲೇಶಪುರ ಸಹಾಯಕ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ವಿರುದ್ದ ಆಲೂರು ರೈತ ಸಂಘದ ವತಿಯಿಂದ ಕಚೇರಿ ಬಾಗಿಲು ಹಾಕಿ ಪ್ರತಿಭಟನೆ ಮಾಡಿದ ಘಟನೆ ಸೋಮವಾರ ನಡೆಯಿತು. ತಾಲೂಕಿನ ಹಾದಿಗೆ ಗ್ರಾಮದ ಸರ್ವೇ ನಂಬರ್ 101 ರ ಜಮೀನು ಸರ್ವೇ ಸಂಬಂದ ಏಕವ್ಯಕ್ತಿ ಪರವಾಗಿ ಸಹಾಯಕ ನಿರ್ದೇಶಕ ಪರಮೇಶ್ ಕೆಲಸ ಮಾಡುತ್ತಿರುವುದರಿಂದ ಮತ್ತೊರ್ವರಿಗೆ ಅನ್ಯಾಯವಾಗುತ್ತಿದೆ. ಈ ಸಂಭಂದ ಹಲವು ಬಾರಿ ಮನವಿ ಮಾಡಿದ್ದರು ಯಾವುದೆ ಪ್ರಯೋಜನವಾಗಿಲ್ಲ. ಸರ್ವೇ ಕಚೇರಿಯ ಬಗ್ಗೆ ಹಲವು ದೂರುಗಳಿದ್ದು ಇಲ್ಲಿನ … Continue reading ಭೂ ಮಾಪನ ಇಲಾಖೆ ಕಚೇರಿ ಬಾಗಿಲು ಹಾಕಿ ಆಲೂರು ರೈತ ಸಂಘದ ವತಿಯಿಂದ ಪ್ರತಿಭಟನೆ.