Police : ಮಗ ಪೋಲಿ ಅಮ್ಮ ಪೊಲೀಸ್ : ಮಗನ ಪುಂಡಾಟಿಕೆಗೆ ತಾಯಿ ಕುಮ್ಮಕ್ಕಿಗೆ ಎತ್ತಂಗಡಿ ಶಿಕ್ಷೆ

Mysore News : ಮಗನ ಶೋಕಿಗೆ ಕುಮ್ಮಕ್ಕು ಕೊಟ್ಟ ಪಿಎಸ್ ಐ ಗೆ ಇದೀ ಗ ಎತ್ತಂಗಡಿ ಶಿಕ್ಷೆಯಾಗಿದೆ. ಇದೊಂದು ಮೈಸೂರಿನಲ್ಲಿ ನಡೆದ ಘಟನೆ ಯಾಗಿದ್ದು ಮಗನ ವ್ಹೀಲಿಂಗ್ ಶೋಕಿಗೆ ಒಬ್ಬ ಬಡ ರೈತ ಬಲಿಯಾದ ಘಟನೆ ನಡೆದಿದೆ. ಇನ್ನು ಮಗನಿಗೆ ತಾಯಿ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆದೇಶಿಸಿ ಇಲಾಖೆ ಪಿಎಸ್ ಐ ಅಧಿಕಾರಿಯನ್ನು ಎತ್ತಂಗಡಿ ಮಾಡಿದ್ದಾರೆ. ಮೈಸೂರಿನಲ್ಲಿ ಇತ್ತೀಚೆಗೆ ವ್ಹೀಲಿಂಗ್ ಪುಂಡಾಟಿಕೆಗೆ ಬಡ ರೈತನೋರ್ವ ಬಲಿಯಾಗಿದ್ದ. ವ್ಹೀಲಿಂಗ್ ಮಾಡಿದ ಯುವಕನಿಗೂ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆ … Continue reading Police : ಮಗ ಪೋಲಿ ಅಮ್ಮ ಪೊಲೀಸ್ : ಮಗನ ಪುಂಡಾಟಿಕೆಗೆ ತಾಯಿ ಕುಮ್ಮಕ್ಕಿಗೆ ಎತ್ತಂಗಡಿ ಶಿಕ್ಷೆ