ರೌಡಿಯಿಂದ ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ: ಕೂದಲೇಳೆಯ ಅಂತರದಲ್ಲಿ ಪಾರಾದ ಪಿಎಸ್ಐ ವಿನೋದ್

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ನಟೋರಿಯಸ್ ರೌಡಿ ಮೇಲೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಹೌದು ಕೊಲೆ ಮಾಡಲು ಹೊಂಚು ಹಾಕಿ ಕುಳಿತಿದ್ದ ನಟೋರಿಯಸ್ ರೌಡಿಯನ್ನ ಶನಿವಾರ ಮಧ್ಯಾಹ್ನ ಸಿನಿಮಾ ರೀತಿಯಲ್ಲಿ ಶಹರ ಪೊಲೀಸ್ ಠಾಣೆಯ ಪಿಎಸ್ಐ ವಿನೋದ್ ಅವರ್ ಟೀಮ್ ಅರೆಸ್ಟ್ ಮಾಡಿದ್ದಾರೆ. ಸದ್ಯ ಅರೆಸ್ಟ್ ಮಾಡಿದ ಸಿಸಿಟಿವಿ ವಿಡಿಯೋ ದೊರತಿವೆ. ಸಾರ್ವಜನಿಕ ಸ್ಥಳದಲ್ಲೇ ಕೈಯಲ್ಲಿ ತಲ್ವಾರ್ ಹಿಡಿದು ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ನಟೋರಿಯಸ್ ರೌಡಿ ಸತೀಶ್ ಗೋನಾ ವ್ಯಕ್ತಿ ಓರ್ವನಿಗೆ … Continue reading ರೌಡಿಯಿಂದ ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ: ಕೂದಲೇಳೆಯ ಅಂತರದಲ್ಲಿ ಪಾರಾದ ಪಿಎಸ್ಐ ವಿನೋದ್