ಪಬ್ಜಿ ಪ್ರೇಮ ಪುರಾಣ

ಉತ್ತರಪ್ರದೇಶ: ಹೌದು ಸ್ನೇಹಿತರೆ ಟ್ರೆಂಡಿಂಗ್  ಆನ್ ಲೈನ್ ಗೇಮ್  ಎಂದರೆ ಪಬ್ಜಿ ಯಾರಿಗೆ ಗೊತ್ತಿಲ್ಲ ಹೇಳಿ . ಇದರಿಂದಾಗಿ ಅದೇಷ್ಟೋ ನವ ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಡಿದ್ದಾರೆ. ಅದೆಷ್ಟೋ ಜನರ ಜೀವನ ಬೀದಿ ಪಾಲಾಗಿದೆ. ಆದರೆ ಇಲ್ಲೊಂದು ವಿಚಿತ್ರ  ಪ್ರಕರಣವೊಂದು  ಪಬ್ ಜಿ ಇಂದ ಶರುವಾಗಿದೆ. ರಬೂಪೂರಿ ಯುವಕನೊಬ್ಬ ಪಬ್ ಜಿಯನ್ನ ಆನ್ಲೈನ್ ನಲ್ಲಿ ಆಡುತಿದ್ದನು ಪ್ರತಿದಿನ ಆಡುವಾಗ ಅಚಾನಕಕ್ಕಾಗಿ ಒಂದು ಹುಡುಗಿಯ ಪರಿಚಯವಾಗಿದೆ. ಅಂದಹಾಗೆ ಅವಳೆನು ಅದೇ ಊರಿನವಳಲ್ಲ ದೂರದ ಪಾಕಿಸ್ಥಾನದವಳು ಗ್ರೇಟ ನೊಯ್ಡಾ ಮತ್ತು … Continue reading ಪಬ್ಜಿ ಪ್ರೇಮ ಪುರಾಣ