ಪುಡಿ ರೌಡಿ ಹಾವಳಿ” ಗುಂಡೇಟು ಕೊಟ್ಟ “ಹುಬ್ಬಳ್ಳಿ ಸಿಂಗಂ” ಇನ್ಸಪೆಕ್ಟರ್ ರಫೀಕ್ ತಹಶೀಲ್ದಾರ್…!

Hubballi News: ಹುಬ್ಬಳ್ಳಿ: ಪತಿಯನ್ನ ಹತ್ಯೆ ಮಾಡಿ ಸುಟ್ಟು ಹಾಕಿದ್ದ ಪ್ರಕರಣದಲ್ಲಿ ಜೈಲು ಪಾಲಾಗಿ ಹೊರಗೆ ಬಂದಿದ್ದ ರೌಡಿಯೋರ್ವ ತಲ್ವಾರ ಹಿಡಿದುಕೊಂಡು ಬೆದರಿಸುತ್ತಿದ್ದ ಸಮಯದಲ್ಲಿ ಆತನಿಗೆ ಗುಂಡು ಹಾರಿಸಿದ ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಶಹರ ಠಾಣೆಯ ದಕ್ಷ ಪೊಲೀಸ್‌ ಇನ್ಸಪೆಕ್ಟ‌ರ್ ರಫೀಕ್ ತಹಶೀಲ್ದಾರ್ ಎಂಬುವವರೇ ರೌಡಿ ಸತೀಶ ಗೊನ್ನ ಎಂಬಾತನಿಗೆ ಗುಂಡು ಹಾಕಿದ್ದು, ಆತನನ್ನ ಚಿಕಿತ್ಸೆಗೆ ಕಿಮ್ಸ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನೆಯಲ್ಲಿ ಇನ್ಸಪೆಕ್ಟರ್ ರಫೀಕ್ ತಹಶೀಲ್ದಾರ ಅವರಿಗೂ ಕೂಡಾ ಗಾಯಗಳಾಗಿದ್ದು, ಅವರನ್ನೂ ಚಿಕಿತ್ಸೆಗೆ ಕಿಮ್ಸ … Continue reading ಪುಡಿ ರೌಡಿ ಹಾವಳಿ” ಗುಂಡೇಟು ಕೊಟ್ಟ “ಹುಬ್ಬಳ್ಳಿ ಸಿಂಗಂ” ಇನ್ಸಪೆಕ್ಟರ್ ರಫೀಕ್ ತಹಶೀಲ್ದಾರ್…!