Pune police: ಪೊಲೀಸ್ ಅಧಿಕಾರಿಯ ಮನೆಯಲ್ಲೇ ರಿವಲ್ವಾರ್ ನಿಂದ ಗುಂಡಿನ ಶಬ್ದ

ಪುಣೆ:  ಸಹಾಯಕ ಪೋಲಿಸ್ ಆಯುಕ್ತರಾದ ಭರತ್ ಗಾಯಕ್ವಾಡ್(57) ಅವರು ತನ್ನ ಪತ್ನಿಯಾದ ಮೋನಿ ಗಾಯಕ್ವಾಡ್(44) ಮತ್ತು ಸೋದರಳಿಯ ದೀಪಕ್(35) ಅವರನ್ನು ತನ್ನ ರಿವಲ್ವಾರ್ ನಿಂದ ಕೊಲೆಮಾಡಿ ಕೊನೆಗೆ ತಾನು ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಆದರೆ ಯಾವ ಕಾರಣಕ್ಕೆ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿಲ್ಲ. ಪೋಲಿಸರ ಪ್ರಾಥಮಿಕ ಹೇಳಿಕೆ ಪ್ರಕಾರ ಮೋನಿ ಗಾಯಕ್ವಾಡ್ ಅವರನ್ನು ಅಮರಾವತಿಗೆ ಎಸಿಪಿಯಾಗಿ ನಿಯೋಜಿಸಲಾಗಿತ್ತು. ಆದರು ಈ ರೀತಿ ಕೊಲೆ ಮಾಡಲು ಕಾರಣ ಏನು ಎಂದು ತಿಳಿದುಬಂದಿಲ್ಲ ಭರತ್ … Continue reading Pune police: ಪೊಲೀಸ್ ಅಧಿಕಾರಿಯ ಮನೆಯಲ್ಲೇ ರಿವಲ್ವಾರ್ ನಿಂದ ಗುಂಡಿನ ಶಬ್ದ