‘ಪುನೀತ್ ಫುಡ್ ಫೆಸ್ಟಿವಲ್’ ಹೇಗಿದೆ ಫುಡ್ ಮೆನು..?!

Film News: ಕರ್ನಾಟಕದಾದ್ಯಂತ ‘ಪುನೀತ್ ಫುಡ್ ಫೆಸ್ಟಿವಲ್’ ಶುರುವಾಗುತ್ತಿದೆ. ಅಪ್ಪು ಪರ್ವದಲ್ಲಿ ಗಮನ ಸೆಳೆಯಲಿದೆ ವೈರೈಟಿ ಫುಡ್ ..? ಹಾಗಿದ್ರೆ ಈ ಫುಡ್ ಫೆಸ್ಟಿವಲ್ ನಲ್ಲಿ ಯಾವ್ಯಾವ ಆಹಾರಗಳು ಇರಲಿವೆ..? ಹೇಗಿದೆ ಮೆನು ಕಾರ್ಡ್..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.. ಅಪ್ಪು ಕನಸಿನ ಕೂಸು ‘ಗಂಧದ ಗುಡಿ’ ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಅಭಿಮಾನಿಗಳು ಹಬ್ಬ ಆಚರಿಸುವುದಕ್ಕೆ ಸಜ್ಜಾಗಿದ್ದಾರೆ. ಭೋಜನ ಪ್ರಿಯ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಕರ್ನಾಟಕದಾದ್ಯಂತ ವಿನೂತನ ಪ್ರಚಾರ ಮಾಡಲು ಸಜ್ಜಾಗಿದ್ದು, ಅಪ್ಪು ಹೆಸರಲ್ಲಿ ಫುಡ್‌ಫೆಸ್ಟಿವಲ್ ನಡೆಯಲಿದೆ. ಅದರ ಕಂಪ್ಲೀಟ್ … Continue reading ‘ಪುನೀತ್ ಫುಡ್ ಫೆಸ್ಟಿವಲ್’ ಹೇಗಿದೆ ಫುಡ್ ಮೆನು..?!