ಪುನೀತ್ ಪರ್ವಕ್ಕೆ ದೊಡ್ಮನೆ ಕುಟುಂಬದ ಭರ್ಜರಿ ತಯಾರಿ…!
Film News: ಪವರ್ ಸ್ಟಾರ್ ಪವರ್ ಫುಲ್ ಪರ್ವ ಇದೀಗ ಕರುನಾಡಿನಲ್ಲಿ ಶುರುವಾಗಿದೆ. ಪುನೀತ್ ಪರ್ವಕ್ಕೆ ಇನ್ನೇನು ಬೆರಳೆನಿಕೆ ದಿನಗಳಷ್ಟೇ ಬಾಕಿ ಇದೆ. ದೊಡ್ಮನೆ ಕುಟುಂಬ ಪುನೀತ್ ಪರ್ವಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಆ ಸಿದ್ದತೆ ಹೇಗಿದೆ ಇಲ್ಲಿದೆ ಕಂಪ್ಲೀಟ್ ಸ್ಟೋರಿ… ಅಪ್ಪು ಅಗಲಿ ಒಂದು ವರುಷಗಳಾಗುತ್ತ ಬಂತು ಅಕಾಲಿಕವಾಗಿ ಕಣ್ಮರೆಯಾದ ಅಪ್ಪು ಈಗ ಅಭಿಮಾನಿಗಳ ಆರಾಧನಾ ದೈವ. ದೇವರ ಸ್ಥಾನದಲ್ಲಿರೋ ದೊಡ್ಮನೆ ಹುಡುಗನ ನೆನಪಿನ ಮೆಲುಕಿಗೆ ಮತ್ತೊಂದು ಕಾರ್ಯಕ್ರಮಕ್ಕೆ ಅಣಿಯಾಗುತ್ತಿದೆ ಕರುನಾಡು. ರಾಜ್ ಕುಟುಂಬ ಗಂಧದ … Continue reading ಪುನೀತ್ ಪರ್ವಕ್ಕೆ ದೊಡ್ಮನೆ ಕುಟುಂಬದ ಭರ್ಜರಿ ತಯಾರಿ…!
Copy and paste this URL into your WordPress site to embed
Copy and paste this code into your site to embed