Puneeth Rajkumar : ರಾತ್ರಿ ಬೆಳಗಾಗೋದ್ರೊಳಗೆ ಅಪ್ಪು ಪ್ರತಿಮೆ ಅನಾವರಣ…!

Film News : ಕರುನಾಡ ರತ್ನ ನಟ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ವರ್ಷಗಳಾದರೂ ಇನ್ನೂ ಅವರ ಅಗಲಿಕೆಯನ್ನು ಕರುನಾಡಿನ ಜನರು ಮರೆಯಲಾಗುತ್ತಿಲ್ಲ. ರಾಜ್ಯ ಮೂಲೆ ಮೂಲೆಗಳಲ್ಲೂ ಪುನೀತ್ ಕಟೌಟ್‌ಗಳು, ಬ್ಯಾನರ್‌ಗಳು ನಿಂತಿವೆ. ಹಲವೆಡೆ ಅವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ರಾಜ್ಯದ ಹಳ್ಳಿ ಹಳ್ಳಿಗೂ ನಟ ಪುನೀತ್ ರಾಜ್‌ಕುಮಾರ್ ತಲುಪಿದ್ದಾರೆ. ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ ಪುನೀತ್ ರಾಜ್‌ಕುಮಾರ್ ಕಾಣಸಿಗುತ್ತಾರೆ. ಹಾಗೆಯೇ ಅವರ ಪ್ರತಿಮೆಗಳನ್ನು ಜನ ನಿರ್ಮಾಣ ಮಾಡಿದ್ದಾರೆ. ಇದೇ ರೀತಿ ಇತರ ಜಿಲ್ಲೆ೪ಗಳನ್ನು ಅಪ್ಪು ಪ್ರತಿಮೆಗಳು ರಾರಾಜಿಸುತ್ತಿವೆ. ಆದರೆ, … Continue reading Puneeth Rajkumar : ರಾತ್ರಿ ಬೆಳಗಾಗೋದ್ರೊಳಗೆ ಅಪ್ಪು ಪ್ರತಿಮೆ ಅನಾವರಣ…!