88ರ ವೃದ್ಧಾಪ್ಯದಲ್ಲಿ ಒಲಿದಳು ಲಕ್ಷ್ಮೀ…!
Punjab News: ಪಂಜಾಬ್: 88ರ ತಾತನಿಗೆ 5 ಕೋಟಿ ಲಾಟರಿ ದೊರೆತು ಅಜ್ಜನ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದ್ದಾಳೆ ಲಕ್ಷ್ಮೀ. ಪಂಜಾಬ್ ನ ಡೆರಾಬಸ್ಸಿ ನಿವಾಸಿ ಮಹಂತ್ ದ್ವಾರಕಾ ದಾಸ್ ಕಳೆದ 35 ವರ್ಷಗಳಿಂದಲೂ ಲಾಟರಿ ತೆಗೆದುಕೊಳ್ಳೋದನ್ನು ಖಾಯಂ ಮಾಡಿಕೊಂಡಿದ್ದರು ಸದ್ಯ ತಾತನಿಗೆ ಬರೋಬ್ಬರಿ 5 ಕೋಟಿ ಲಾಟರಿ ಸಿಕ್ಕಿ ಫುಲ್ ಖುಷ್ ಆಗಿದ್ದಾರೆ. ಲೊಹರಿ ಮಕರ ಸಂಕ್ರಾಂತಿ ಹಬ್ಬದ ಬಂಪರ್ ಆಫರ್ ಲಾಟರಿಯನ್ನು ಪಡೆದು 88 ರ ಅಜ್ಜ ಕೋಟ್ಯಾಧಿಪತಿಯಾಗಿದ್ದಾರೆ. ತೃತೀಯ ಲಿಂಗಿ ಇದೀಗ ಡ್ರ್ಯಾಗನ್ … Continue reading 88ರ ವೃದ್ಧಾಪ್ಯದಲ್ಲಿ ಒಲಿದಳು ಲಕ್ಷ್ಮೀ…!
Copy and paste this URL into your WordPress site to embed
Copy and paste this code into your site to embed