ಕಾಂಗ್ರೆಸ್ ಪೊಲೀಸ್ ಠಾಣೆ ಎಂದು ಬೋರ್ಡ್ ಹಾಕಿ – ಜೆಡಿಎಸ್ ಮಾಜಿ ಶಾಸಕ ಕೃಷ್ಣಾ ರೆಡ್ಡಿ ಆಕ್ರೋಶ

Chinthamani: ಚಿಂತಾಮಣಿ: ಚಿಂತಾಮಣಿ ತಾಲೂಕಿನ ಪೊಲೀಸರಿಗೆ, ನೀವು ಕಾಂಗ್ರೆಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತೀರಿ. ಹಾಗಾಗಿ ನಿಮ್ಮ ಪೊಲೀಸ್ ಠಾಣೆಯ ಹೆಸರನ್ನು, ಚಿಂತಾಮಣಿ ಪೊಲೀಸ್ ಠಾಣೆ ಎನ್ನುವ ಬದಲು, ಕಾಂಗ್ರೆಸ್ ಪೊಲೀಸ್ ಠಾಣೆ ಎಂದು ಬದಲಾಯಿಸಿ ಎಂದು ಜೆಡಿಎಸ್ ಮಾಜಿ ಶಾಸಕ, ಜೆ.ಕೆ.ಕೃಷ್ಣರೆಡ್ಡಿ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲದ ಕೇಸ್ ಒಂದಕ್ಕೆ ಸಂಬಂಧಿಸಿದಂತೆ ಸಿಟ್ಟಾಗಿದ್ದ ಮಾಜಿ ಶಾಸಕರು,  ಹತ್ತು ವರ್ಷ ನಾನು ಅಧಿಕಾರ ವಹಿಸಿದ್ದೇನೆ. ಇಂತ ಹಲ್ಕಾ ಕೆಲಸ ನಾನು ಮಾಡಿಲ್ಲ. ಸಿಎಂ ಅವರು ಮೌಕಿಕವಾಗಿ ಅಥವಾ ಲಿಖಿತವಾಗಿ ಆದೇಶ … Continue reading ಕಾಂಗ್ರೆಸ್ ಪೊಲೀಸ್ ಠಾಣೆ ಎಂದು ಬೋರ್ಡ್ ಹಾಕಿ – ಜೆಡಿಎಸ್ ಮಾಜಿ ಶಾಸಕ ಕೃಷ್ಣಾ ರೆಡ್ಡಿ ಆಕ್ರೋಶ