‘ಸಿದ್ದರಾಮಯ್ಯನವರೇ ನೀವೇನೂ ಆಕಾಶದಿಂದ ಇಳಿದು ಬಂದಿದ್ದೀರಾ?’
Kolar News: ಕೋಲಾರ: ಕೋಲಾರದಲ್ಲಿಂದು ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್, ಬಿಜೆಪಿ ಪರ, ಮೋದಿ ಪರ ಬ್ಯಾಟ್ ಬೀಸಿದ್ದಾರೆ. ರಾಜ್ಯದಲ್ಲಿ ಐದು ತಂಡಗಳಾಗಿ ಪ್ರವಾಸ ಮಾಡುತ್ತೇವೆ. ಕೋವಿಡ್ ಸಂದರ್ಭದಲ್ಲಿ ವ್ಯಾಕ್ಸಿನ್ ಕೊಟ್ಟಿದ್ದೇವೆ. ಮೋದಿ ಬಿಟ್ಟು ಯಾರೇ ಇದ್ರು ಈ ಸಾಹಸಕ್ಕೆ ಕೈಹಾಕುತ್ತಿರಲಿಲ್ಲ. ರೈತರಿಗೆ ವರ್ಷಕ್ಕೆ 10 ಸಾವಿರ ಹಣ ನೀಡಲಾಗಿದೆ. ಮೋದಿಯವರು ರಸ್ತೆಗಳ ಅಭಿವೃದ್ಧಿಗೆ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಅಶೋಕ್ ಹೇಳಿದರು. ಇನ್ನು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಅಶೋಕ್, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ … Continue reading ‘ಸಿದ್ದರಾಮಯ್ಯನವರೇ ನೀವೇನೂ ಆಕಾಶದಿಂದ ಇಳಿದು ಬಂದಿದ್ದೀರಾ?’
Copy and paste this URL into your WordPress site to embed
Copy and paste this code into your site to embed