Raagi ball- ನಾಟಿಕೋಳಿ ಸಾರು ರಾಗಿಮುದ್ದೆ ಸ್ಪರ್ಧೆ ಆಯೋಜನೆ
ಬೆಂಗಳೂರು: ಈಗಿನ ಆಧುನಿಕ ಯುಗದಲ್ಲಿ ಎಲ್ಲರು ವೇಗದ ಪ್ರಪಂಚದ ಹಿಂದೆ ಹೋಗುತ್ತಿರುವುದರಿಂದ ಯಾರಿಗು ಸಹ ತಿನ್ನಲು ಪುರಸೊತ್ತಿಲ್ಲವೆಂದು ಫಾಸ್ಟ ಪುಡ್ ಗಳ ಹಿಂದೆ ಬಿದ್ದಿದ್ದಾರೆ ದೇಶಿಯ ಆಹಾರ ಪದ್ದತಿಯನ್ನು ಮರೆಯುತ್ತಿರುವ ಕಾರಣ ಬೆಂಗಳೂರಿನ ಆನೆಕಲ್ ನ ಸರ್ಜಾಪುರದ ಹೊಟೆಲ್ ಒಂದರಲ್ಲಿ ಅತಿ ಹೆಚ್ಚು ರಾಗಿ ಮುದ್ದೆ ತಿಂದವರಿಗೆ ಬಹುಮಾನವನ್ನು ಆಯೋಜಿಲಾಗಿತ್ತು . ಸರ್ಜಾಪುರದ ಗ್ರಾಮಸ್ತರು ಮತ್ತು ಮಂಥನ ಹೊಟೆಲ್ ಮಾಲಿಕರು ಸೇರಿ ರಾಗಿಮುದ್ದೆ ನಾಟಿಕೋಳಿ ಸಾರಿನ ಸ್ಪರ್ದೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ದೆಯಲ್ಲಿ ಬೆಂಗಳೂರಿನ ಸುತ್ತಮುತ್ತಲ ಗ್ರಾಮಸ್ಥರು ಹಾಗೂ … Continue reading Raagi ball- ನಾಟಿಕೋಳಿ ಸಾರು ರಾಗಿಮುದ್ದೆ ಸ್ಪರ್ಧೆ ಆಯೋಜನೆ
Copy and paste this URL into your WordPress site to embed
Copy and paste this code into your site to embed