ಈ ರೀತಿ ಇನ್‌ಸ್ಟಂಟ್ ಆಗಿ ರಾಗಿ ದೋಸೆ ತಯಾರಿಸಿ ನೋಡಿ..

ಸಡನ್ನಾಗಿ ಯಾರಾದ್ರೂ ಮನೆಗೆ ಬರ್ತಾರೆ, ಅಥವಾ ರಾತ್ರಿ ಅಡುಗೆ ಮಾಡ್ಕೊಳ್ಳೋಕ್ಕೆ ಬೋರ್ ಆಗತ್ತೆ ಅಂತಾ ಅನ್ನಿಸಿದಾಗ, ಇನ್‌ಸ್ಟಂಟ್‌ ಆಗಿ ಏನಾದ್ರೂ ರೆಡಿ ಮಾಡ್ಬೇಕಾಗತ್ತೆ. ಹಾಗಾಗಿ ನಾವಿಂದು ರಾಗಿ ದೋಸೆ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ಸಿಂಪಲ್ ಆಗಿ ಮಾಡಬಹುದಾದ ತಿಂಡಿ ಈ ಖಾರಾ ಪೊಂಗಲ್‌ ಒಂದು ಕಪ್ ರಾಗಿ ಹಿಟ್ಟು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊಂಚ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, 10 ಕರಿಬೇವಿನ ಎಲೆ, ಮೂರು ಸಣ್ಣಗೆ ಕತ್ತರಿಸಿದ ಮೆಣಸಿನಕಾಯಿ, ಅಗತ್ಯಕ್ಕೆ ತಕ್ಕಷ್ಟು ಉಪ್ಪು … Continue reading ಈ ರೀತಿ ಇನ್‌ಸ್ಟಂಟ್ ಆಗಿ ರಾಗಿ ದೋಸೆ ತಯಾರಿಸಿ ನೋಡಿ..