Rachitha Ram : ಮಳೆಯಲಿ ರಚಿತಾರಾಂ ಮೋಜಿನಾಟ….!

Film News : ರಚಿತಾರಾಮ್ ಗುಳಿಕೆನ್ನೆ ಚೆಲುವೆ. ಮಳೆ ಅಂದ್ರೆ ತುಂಬಾನೆ ಇಷ್ಟ ಪಡೋ ನಟಿ. ಮಳೆ ಜೊತೆ ಆಟವಾಡುತ್ತಾ ಅಭಿಮಾನಿಗಳಿಗೆ ಸಖತ್ತಾಗಿಯೇ ಸಂತಸ ಪಡಿಸಿದ್ದಾರೆ ತಿಥಲೀ ಬ್ಯೂಟಿ. ಈ ನಟಿಯ ಆಟಕ್ಕೆ ಅಭಿಮಾನಿಗಳು ಕಮೆಂಟ್ ಮೂಲಕ ಕಾಲೆಳೆದಿದ್ದಾರೆ. ಏನೇನ್ ಹೇಳಿದ್ಧಾರೆ ಗೊತ್ತಾ ನೀವೆ ನೋಡಿ…… ಮಳೆ ಹನಿಯನ್ನ ಎಂಜಾಯ್  ಮಾಡುತ್ತಿರುವ  ಡಿಂಪಲ್ ಕ್ವೀನ್  ತನ್ನ ಮೋಜಿನಾಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೊರಗಡೆ ತುಂತುರು ಮಳೆ ಸುರಿಯತ್ತಿದ್ದಾಗ ಅದಕ್ಕೆ ಕೈಯೊಡ್ಡಿ ನಿಂತಿರುವ ನಟಿ, ತಮಗೆ ಮಳೆಗಾಲ ಎಂದರೆ … Continue reading Rachitha Ram : ಮಳೆಯಲಿ ರಚಿತಾರಾಂ ಮೋಜಿನಾಟ….!