‘ಕಾಂಗ್ರೆಸ್ ಮಾತ್ರವಲ್ಲ, ಹತ್ತಾರೂ ಪಕ್ಷ ಸೇರಿದರೂ ಭಜರಂಗದಳ ಬ್ಯಾನ್ ಮಾಡಲು ಸಾಧ್ಯವಿಲ್ಲ’

ಹಾಸನ: ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಕಾಂಗ್ರೆಸ್ ನಿಷೇಧ ವಿಚಾರ ಪ್ರಸ್ತಾಪ ಹಿನ್ನೆಲೆ, ಕಾಂಗ್ರೆಸ್ ವಿರುದ್ಧ ಭಜರಂಗದಳ ಸಂಘಟನೆ ಮುಖಂಡ ರಘು ಸಕಲೇಶಪುರ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುತ್ತೇನೆ ಅಂತಾ ಕಾಂಗ್ರೆಸ್ ಹೇಳಿರೋದು ಹಾಸ್ಯಾಸ್ಪದ. ಈ ವಿಚಾರದಲ್ಲಿ ಕಾಂಗ್ರೆಸ್ ಬಹಳ ಗಂಭೀರ ಹಾಗೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಭಜರಂಗದಳ ಸಂಘಟನೆ ದೇವರು ನಿರ್ಮಾಣ ಮಾಡಿರೋ ಸಂಘಟನೆ. ಇದೊಂದು ದೇಶಭಕ್ತ ಸಂಘಟನೆಯಾಗಿದೆ. ತನ್ನ ದೇಶಕ್ಕೆ ಏನಾದ್ರು ಆಪತ್ತು ಬರುತ್ತೆ ಅಂದ್ರೆ ಭಜರಂಗದಳದ ಕಾರ್ಯಕರ್ತರು, ತಮ್ಮ ಪ್ರಾಣವನ್ನೂ ತ್ಯಾಗ ಮಾಡೋದಕ್ಕೆ … Continue reading ‘ಕಾಂಗ್ರೆಸ್ ಮಾತ್ರವಲ್ಲ, ಹತ್ತಾರೂ ಪಕ್ಷ ಸೇರಿದರೂ ಭಜರಂಗದಳ ಬ್ಯಾನ್ ಮಾಡಲು ಸಾಧ್ಯವಿಲ್ಲ’