ಚಳಿಗಾಲದಲ್ಲಿ ರಾಗಿಲಡ್ಡು ವಿಶೇಷ.. ಈ ಸಮಸ್ಯೆಗಳಿಗೆ ದಿವ್ಯ ಔಷಧ..!

Health: ಚಳಿಗಾಲದಲ್ಲಿ ಹಲವು ಬಗೆಯ ಬಿಸಿ ಆಹಾರವನ್ನು ಸೇವಿಸಲಾಗುತ್ತದೆ. ಈ ಆಹಾರಗಳು ದೇಹವನ್ನು ಬೆಚ್ಚಗಿಡುತ್ತವೆ.ಅಷ್ಟೇಅಲ್ಲದೆ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತಾದೆ . ಈ ಅವಧಿಯಲ್ಲಿ ನೀವು ರಾಗಿ ಲಡ್ಡುಗಳನ್ನು ಸಹ ತಿನ್ನಬಹುದು. ಇವು ತುಂಬಾ ಆರೋಗ್ಯಕರ ಮತ್ತು ರುಚಿಕರವಾಗಿರುತ್ತವೆ.ಇವುಗಳನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸಂಧಿವಾತ ಮತ್ತು ಬಲಹೀನವಾದ ರೋಗನಿರೋಧಕ ಶಕ್ತಿ ಇರುವವರಿಗೆ ಎದು ಬಹಳ ಉಪಯೋಗಕಾರವಾಗಿರುತ್ತದೆ . ಇವುಗಳನ್ನು ಸೇವಿಸುವುದರಿಂದ ಬೆನ್ನು ನೋವು ಮತ್ತು ಮೂಳೆಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ದೂರವಾಗುತ್ತವೆ. … Continue reading ಚಳಿಗಾಲದಲ್ಲಿ ರಾಗಿಲಡ್ಡು ವಿಶೇಷ.. ಈ ಸಮಸ್ಯೆಗಳಿಗೆ ದಿವ್ಯ ಔಷಧ..!