ಬಿಜೆಪಿಗೆ ಕೋವಿಡ್ ಎಂದರೆ ಭಾರತ್ ಜೋಡೋ ಯಾತ್ರೆ : ರಾಹುಲ್ ಗಾಂಧಿ

ಹರಿಯಾಣ: ಕೇಂದ್ರದ ಆಡಳಿತಾರೂಢ ಪಕ್ಷವು ಭಾರತದ ಇತರ ಭಾಗಗಳಲ್ಲಿ ಎಷ್ಟು ಬೇಕಾದರೂ ಸಾರ್ವಜನಿಕ ಸಭೆಗಳನ್ನು ನಡೆಸಬಹುದು, ಅಲ್ಲಿ ಕೋವಿಡ್ ಇರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಟೀಕಿಸಿದ್ದಾರೆ. ‘ಭಾರತ್ ಜೋಡೋ ಯಾತ್ರೆ’ ಎಲ್ಲಿಂದ ಹಾದು ಹೋಗುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆಯನ್ನು ನಿಲ್ಲಿಸಲು “ನೆಪ”ಗಳನ್ನು ಹುಡುಕುತ್ತಿದೆ ಎಂದು ಗಾಂಧಿ ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು. ಯಾತ್ರೆಯು ಪ್ರಸ್ತುತ ಹರಿಯಾಣದಲ್ಲಿದ್ದು, ಇಂದು ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ರವೇಶಿಸಲಿದೆ. ಕೋವಿಡ್ ಭೀತಿಯಿಂದ ಜನರು … Continue reading ಬಿಜೆಪಿಗೆ ಕೋವಿಡ್ ಎಂದರೆ ಭಾರತ್ ಜೋಡೋ ಯಾತ್ರೆ : ರಾಹುಲ್ ಗಾಂಧಿ