ನಿರುದ್ಯೋಗಿ ಅಂದ್ರೆ ಅದು ರಾಹುಲ್ ಗಾಂಧಿ ಒಬ್ಬರೇ: 70 ವರ್ಷದ ಕಾಂಗ್ರೆಸ್ ಆಡಳಿತ ಟೀಕಿಸಿದ ಮತದಾರ

Political News: ಉತ್ತರಭಾರತದ ರಾಜ್ಯವೊಂದರಲ್ಲಿ ಮತದಾರರನ್ನು ಪತ್ರಕರ್ತರು ಮಾತನಾಡಿಸಿದಾಗ, ಅಲ್ಲಿ ಕೆಲ ಮುಸ್ಲಿಂಮರು ಕಾಂಗ್ರೆಸ್ ಸರ್ಕಾರಕ್ಕೆ ಬಂಬಲ ನೀಡಿದರು. ಆದರೆ ಅದೇ ವೇಳೆ ಅಲ್ಲೇ ಇದ್ದ ಎಲ್‌ಎಲ್‌ಬಿ ಮಾಡಿದ ಓರ್ವ ಮುಸ್ಲಿಂ ಯುವಕ, ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾನೆ. 70 ವರ್ಷದಿಂದ ಆಡಳಿತ ಮಾಡಿರುವ ಕಾಂಗ್ರೆಸ್ ಮುಸ್ಲಿಂಮರಿಗೆ ಏನು ನೀಡಿದೆ..? ಕಟಿಂಗ್ ಮಾಡಲು, ಕೈಯಲ್ಲೊಂದು ಬ್ಲೇಡ್, ಅಥವಾ ರಿಕ್ಷಾ ಅಥವಾ ಪಂಕ್ಚರ್ ಹಾಕುವ ವಸ್ತುವನ್ನಷ್ಚೇ ಕಾಂಗ್ರೆಸ್, ಮುಸ್ಲಿಂಮರಿಗೆ ನೀಡಿದೆ. ಆದರೆ ಇಂದಿನ ಯುವ ಪೀಳಿಗೆಗೆ ಅದೆಲ್ಲ ಬೇಕಾಗಿಲ್ಲ. … Continue reading ನಿರುದ್ಯೋಗಿ ಅಂದ್ರೆ ಅದು ರಾಹುಲ್ ಗಾಂಧಿ ಒಬ್ಬರೇ: 70 ವರ್ಷದ ಕಾಂಗ್ರೆಸ್ ಆಡಳಿತ ಟೀಕಿಸಿದ ಮತದಾರ