Rahul Gandhi : ರಾಹುಲ್ ಗಾಂಧಿ ಗೆ ಹುಡುಗಿ ಹುಡುಕುತ್ತೀರಾ..?! ಸೋನಿಯಾ ಗಾಂಧಿ ಪ್ರಶ್ನೆ ಯಾರಿಗೆ..?!

National News : ರಾಹುಲ್ ಗಾಂಧಿ ಮದುವೆ ಬಗ್ಗೆ ಇದೀಗ ಸೋನಿಯಾಗಾಂಧಿ ಹೇಳಿಕೆ ನೀಡಿದ್ದು, ರಾಗಾ ಮದುವೆ ವಿಚಾರ ಈಗ ಕುತೂಹಲ ಮೂಡಿಸಿದೆ. ಸೋನಿಯಾಗಾಂಧಿ ರಾಗಾ ಗೆ ಹುಡುಗಿ ಹುಡುಕುವಂತೆಯೂ ಕೇಳಿಕೊಂಡಿದ್ದಾರೆ. ಹರಿಯಾಣದ ಮಹಿಳೆಯರ ಗುಂಪು ಇತ್ತೀಚೆಗೆ ನವದೆಹಲಿಯಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಲೋಕಸಭಾ ಸಂಸದೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದರು. ಈ ವೇಳೆ, ರಾಹುಲ್‌ ಗಾಧಿ ಮದುವೆ ಬಗ್ಗೆ ಚರ್ಚೆ ನಡೆದಿದೆ. ಹರಿಯಾಣದ ಮಹಿಳೆಯರ ಗುಂಪು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿತ್ತು, ಮತ್ತು ಅವರಲ್ಲಿ … Continue reading Rahul Gandhi : ರಾಹುಲ್ ಗಾಂಧಿ ಗೆ ಹುಡುಗಿ ಹುಡುಕುತ್ತೀರಾ..?! ಸೋನಿಯಾ ಗಾಂಧಿ ಪ್ರಶ್ನೆ ಯಾರಿಗೆ..?!