‘ಕರ್ನಾಟಕದಲ್ಲಿ ನಾವು ಪ್ರೀತಿಯಿಂದಲೇ ದ್ವೇಷವನ್ನು ಕಿತ್ತು ಹಾಕಿದ್ದೇವೆ’

ದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ರಾಹುಲ್ ಗಾಂಧಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಬರೀ ಕಾಂಗ್ರೆಸ್ ಗೆಲುವಲ್ಲ, ಇದು ಕರ್ನಾಟಕ ರಾಜ್ಯದ ಜನರ ಗೆಲುವು ಎಂದಿದ್ದಾರೆ. ನಾವು ಬಡವರ ಪರ ನಿಂತಿದ್ದೇವೆ. 5 ಗ್ಯಾರಂಟಿ ಘೋಷಣೆಗಳನ್ನ ನೀಡಿದ್ದೇವೆ. ಆ ಭರವಸೆಗಳನ್ನ ಕಲಾಪದ ಮೊದಲ ದಿನವೇ ಜಾರಿಗೆ ತರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೇ, ನಾನು ಕರ್ನಾಟಕದ ಜನತೆಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾವು ಕರ್ನಾಟಕದಲ್ಲಿ ದ್ವೇಷದಿಂದ ಗೆದ್ದಿಲ್ಲ, ಪ್ರೀತಿಯಿಂದ ಗೆದ್ದಿದ್ದೇವೆ. … Continue reading ‘ಕರ್ನಾಟಕದಲ್ಲಿ ನಾವು ಪ್ರೀತಿಯಿಂದಲೇ ದ್ವೇಷವನ್ನು ಕಿತ್ತು ಹಾಕಿದ್ದೇವೆ’