Rahul Gandhi : ನಾನು ಕ್ಷಮೆಯಾಚಿಸಲ್ಲ : ರಾಗಾ ಖಡಕ್ ನಿರ್ಧಾರ

Nationala News : ಮೋದಿ ಸಮುದಾಯ ನಾಮದ  ವಿಚಾರವಾಗಿ ರಾಹುಲ್  ಗಾಂಧಿಗೆ ಕೋರ್ಟ್​ ಸಂಕಷ್ಟ ಕೂಡಾ ಎದುರಾಗಿದೆ. ಈ ವಿಚಾರವಾಗಿ ರಾಹುಲ್ ಗಾಂಧಿ ಈಗ  ಖಡಕ್ ನಿರ್ಧಾಗರವೊಂದನ್ನು ಮಾಡಿದ್ದಾರೆ. ಪ್ರಕರಣದಲ್ಲಿ ರಾಹುಲ್‌ ದೋಷಿ ಎಂದು ಗುಜರಾತ್‌ ನ್ಯಾಯಾಲಯ ನೀಡಿರುವ ತೀರ್ಪನ್ನು ವಜಾಗೊಳಿಸುವಂತೆ ಕೋರಿ ರಾಹುಲ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಲ್ಲದೇ, ಈ ಸಂಬಂಧಿಸಿದ ಅಫಿಡವಿಟ್‌ ಸಲ್ಲಿಸಿದ್ದಾರೆ. ಈ ವೇಳೆ ತಾನು ಪ್ರಕರಣದಲ್ಲಿ ಕ್ಷಮೆಯಾಚಿಸಿ ಖುಲಾಸೆ ಮಾಡಿಕೊಳ್ಳಬೇಕೆಂದಿದ್ದರೆ, ಅದನ್ನು ಯಾವತ್ತೋ ಮಾಡುತ್ತಿದ್ದೆ. ಆದರೆ, ನಾನು ಇದರಲ್ಲಿ ದೋಷಿಯೇ ಅಲ್ಲ, … Continue reading Rahul Gandhi : ನಾನು ಕ್ಷಮೆಯಾಚಿಸಲ್ಲ : ರಾಗಾ ಖಡಕ್ ನಿರ್ಧಾರ