national news ರಾಹುಲ್ ಗಾಂದಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ ೭ ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಪಾದಯಾತ್ರೆಯು ೧೨ ರಾಜ್ಯಗಳ ಮೂಲಕ ಹಾದು ಹೋಗಿ ಕೊನೆಗೆ ಕಾಶ್ಮಿರದ ಲಾಲ್ ಚೌಕ್ನಲ್ಲಿ ಜನವರಿ ೨೯ ರಂದು ಭಾನುವಾರ ರಾಷ್ಟçಧ್ವಜವನ್ನು ಹಾರಿಸುವುದರ ಮೂಲಕ ಅಂತ್ಯಗೊಳಿಸಿದರು. ಈ ವೇಳೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು ಹಾಗೂ ಭೃಹದಾಕಾರವಾದ ರಾಹುಲ್ ಗಾಂದಿಯ ಕಟೌಟ್ ಹಾಕಲಾಗಿತ್ತು. ಆದರೆ ಈ ವೇಳೆ ಒಂದು ಸಣ್ಣ ಅಚಾತರ‍್ಯ ನಡೆದುಹೋಗಿದೆ. ರಾಷ್ಟçಧ್ವಜದ ಕಾನೂನಿನ ನಿಯಮದ ಪ್ರPಕಾರ ಧ್ವಜಾರೋಹಣದ … Continue reading ಭಾರತ್ ಜೋಡೋ ಯಾತ್ರೆ ಸಮಾರೋಪ
Copy and paste this URL into your WordPress site to embed
Copy and paste this code into your site to embed