Hutti Gold Mines: 77 ನೇ ವಸಂತಕ್ಕೆ ಹಟ್ಟಿ ಚಿನ್ನದ ಗಣಿ

Raichur Hutti: ಪ್ರತಿದಿನ ಸಾಕಷ್ಟು ಚಿನ್ನವನ್ನು ಹೊತೆಗೆಯುವ ಹಟ್ಟಿ ಚಿನ್ನದ ಗಣಿ 1947 ರ ಜಯಲಯ 8 ರಂದು ಹೈದರಾಬಾದ್ ಚಿನ್ನದ ಗಣಿ ಎಂದು ನೊಂದಣಿಯಾಗಿರುವ ರಾಯಚೂರು ಜಿಲ್ಲೆಯ ಹೆಮ್ಮೆಗೆ ಪಅತ್ರವಾಗಿರುವ ಹಟ್ಟಿ ಚಿನ್ನದ ಗಣಿ ಇಂದಿಗೆ 76 ವರ್ಷ ಪೂರೈಸಿ 76 ನೆ ವರ್ಷದ ಆಚರಣೆ ಪಾತ್ರವಾಗಿದೆ. ರಾಜ್ಯ ಸರ್ಕಾರದ ಒಡೆತನಕ್ಕೆ ಒಳಪಟ್ಟಿರುವ ಹಟ್ಟಿಚಿನ್ನದ ಗಣಿಯಲ್ಲಿ 4200 ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತಿದ್ದಾರೆ.ದಿನವೊಂದಕ್ಕೆ ಮೂರು ಶಿಫ್ಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು ಒಂದು ಶಿಫ್ಟ್ … Continue reading Hutti Gold Mines: 77 ನೇ ವಸಂತಕ್ಕೆ ಹಟ್ಟಿ ಚಿನ್ನದ ಗಣಿ