ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಕೋತಿಗಳ ಮೃತದೇಹ
ದೇವದುರ್ಗ:ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಕೋತಿಗಳು ನೀರು ಕುಟಿಯಲು ಹೋಗಿ ಸತ್ತು ಹೋಗಿವೆ.ಕಲುಷಿತ ನೀರು ಸೇವಿಸಿದ ಗ್ರಾಮಸ್ಥರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಧಿಕಾರಿಗಳಿ ಮತ್ತು ವಾಟರ್ ಮ್ಯಾನ್ ಗಳ ನಿರ್ಲಕ್ಷದಿಂದಾಗಿ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರಿಂದ ಆರೋಪ ಮಾಡಲಾಗಿದೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೆ ಹೇಮನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕರ್ ನ ಮೇಲೆ ಮುಚ್ಚಳ ಇಲ್ಲದ ಕಾರಣ ಪಕ್ಕದಲ್ಲಿದ್ದ ಮರದಲ್ಲಿ ವಾಸವಾಗಿರುವ ಕೋತಿಗಳು ಟ್ಯಾಂಕರ್ ನಲ್ಲಿರುವ ನೀರನ್ನು ಕುಡಿಯಲು ಹೋಗಿ ಟ್ಯಾಂಕರ್ … Continue reading ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಕೋತಿಗಳ ಮೃತದೇಹ
Copy and paste this URL into your WordPress site to embed
Copy and paste this code into your site to embed