Highway: ಜಮೀನಿನ ಹಣ ಕೊಡಲಿಲ್ಲವೆಂದು ಜನ್ಮ ನೀಡಿದ ತಂದೆಯನ್ನೇ ಸಾಯಿಸಿದ ಮಗ

ರಾಯಚೂರು:ಹಣಕ್ಕಾಗಿ ಹೆಣ ಕೂಡ ಬಾಯಿ ತೆಗೆಯುತ್ತದೆ ಎನ್ನುವ ಮಾತು ಸತ್ಯಯವಾಗಿದೆ ಇಲ್ಲಿ ಒಬ್ಬ ವ್ಯಕ್ತಿ ಹಣಕ್ಕಾಗಿ ತನಗೆ ಜನ್ಮ ಕೊಟ್ಟ ತಂದೆಯನ್ನೇ ಕೊಲೆಮಾಡಿದ್ದಾನೆ. ಜಮೀನಿನ ಹಣ ಕೊಡುವಂತೆ ಕಿರಿ ಕಿರಿ ಕೊಟ್ಟಿದ್ದಾನೆ ಆದರೆ ಹಣ ನೀಡದಿದ್ದಾಗ ತಂದೆಯನ್ನೇ ಮುಗಿಸಿದ್ದಾನೆ. ತಾಲೂಕಿನ ವಡ್ಲೂರು ಗ್ರಾಮದ ನಿವಾಸಿಗಳಾದ ಶಿವನಪ್ಪ (65) ಎನ್ನುವವರು ಜಮೀನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡಿತ್ತು ಹಾಗಾಗಿ ಸರ್ಕಾರದಿಂದ ಹಣ ಬ್ಯಾಂಕ್ ಖಾತೆಗೆ ಜಮ  ಆಗಿತ್ತು ಜಮೀನಿನ ಹಣ ಕೊಡುವಂತೆ ಮಗ ಈರಣ್ಣ (35)  ಪದೇ … Continue reading Highway: ಜಮೀನಿನ ಹಣ ಕೊಡಲಿಲ್ಲವೆಂದು ಜನ್ಮ ನೀಡಿದ ತಂದೆಯನ್ನೇ ಸಾಯಿಸಿದ ಮಗ