Building:ದುರಸ್ಥಿ ಭಾಗ್ಯ ಕಾಣದ ನಿಜಾಮರ ಕಾಲದ ಕಟ್ಟಡಗಳು

ರಾಯಚೂರು: ನಿಜಾಮರ ಕಾಲದ ಕಟ್ಟಡಗಳಿದ್ದೂ ದುರಸ್ತಿ ಭಾಗ್ಯ ಕಾಣದೆ ಮಳೆಗಾಲದಲ್ಲಿ  ಕಛೇರಿಯ ಕಟ್ಟಡದ ಮೇಲ್ಛಾವಣಿಗಳು ನೆನೆದು ದಿನ ಪೂರ್ತಿ ನೀರು ತಟ ತಟ ನೀರು ಸೋರುತಿರುತ್ತದೆ. ಇಷ್ಟೆಲ್ಲ ಅವ್ಯವಸ್ಥೇ ಇದ್ದರೂ  ಕಛೇರಿಗಳು ಮಾತ್ರ ದುರಸ್ತಗಿ ಭಾಗ್ಯ ಕಾಣುತಿಲ್ಲ. ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಅರಿ ಕಛೇರಿ ಮತ್ತು ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಉಪನಿರ್ದೇಶಕರ ಕಛೇರಿ ಮತ್ತು ಡಿಡಿಪಿಯು ಕಛೇರಿಗಳು ಈಗಾಗಲೆ 75 ವರ್ಷ ಪೂರೈಸಿದ್ದು ನಿಜಾಮರ ಕಾಲದ ಕಟ್ಟಡಗಳಾಗಿವೆ ಕಟ್ಟಡದ ಮೇಲ್ಚಾವಣಿಗಲ ಸಿಮೆಂಟ್ ಆಗಾಗ ಕುಸಿದು ಬೀಳುತ್ತಿದ್ದರೆ ಅದರ … Continue reading Building:ದುರಸ್ಥಿ ಭಾಗ್ಯ ಕಾಣದ ನಿಜಾಮರ ಕಾಲದ ಕಟ್ಟಡಗಳು