ರೈಲು ಹಳಿಯಲ್ಲಿ ಸಿಲುಕಿದಾತ ಬದುಕಿ ಬಂದ…! ರೈಲ್ವೇ ನಿಲ್ದಾಣದಲ್ಲಿ ಹೀಗೊಂದು ಪವಾಡ…!

Special News: ಉತ್ತರ ಪ್ರದೇಶದ ಇಟಾವಾದಲ್ಲಿರುವ ರ‍್ತನ ರೈಲು ನಿಲ್ದಾಣದಲ್ಲಿ  ವ್ಯಕ್ತಿ  ಪವಾಡ ಸಾಧೃಶ್ಯವಾಗಿ  ಬದುಕಿ ಬಂದ ಘಟನೆ ನಡೆದಿದೆ. ಈ ವೀಡಿಯೋ  ಇದೀಗ  ಫುಲ್  ವೈರಲ್  ಆಗಿದೆ. ವೀಡಿಯೋದಲ್ಲಿ ರೈಲು ಹೋಗುತ್ತಿದ್ದ ವೇಳೆ ಹಲವಾರು ಮಂದಿ ನಿಂತುಕೊಂಡು ನೋಡುತ್ತಿರುತ್ತಾರೆ. ಸುಮಾರು ಒಂದು ನಿಮಿಷದಚರೆಗೂ ರೈಲು ವ್ಯಕ್ತಿ ಮೇಲೆ ಹಾದು ಹೋಗುತ್ತದೆ. ಆದರೆ ಆತನ ಮೇಲೆ ರೈಲು ಹರಿದು ಹೋಗುವುದು ಕಾಣಿಸುವುದಿಲ್ಲ. ಪ್ಲಾಟ್‍ಫರ‍್ಮ್‍ಗೆ ವಿರುದ್ಧವಾಗಿ ಟ್ರ‍್ಯಾಕ್‍ನ ಮೂಲೆಯಲ್ಲಿ ವ್ಯಕ್ತಿ ಇರುವುದುವುದು ಕೂಡ ಕಾಣಿಸುವುದಿಲ್ಲ. ರೈಲು ನಿಲ್ದಾಣದಿಂದ ಹೊರಟ … Continue reading ರೈಲು ಹಳಿಯಲ್ಲಿ ಸಿಲುಕಿದಾತ ಬದುಕಿ ಬಂದ…! ರೈಲ್ವೇ ನಿಲ್ದಾಣದಲ್ಲಿ ಹೀಗೊಂದು ಪವಾಡ…!