Rain : ಮಳೆ ನಿಂತರೂ ನಿಂತಿಲ್ಲ ಕಡಲಿನ ಆರ್ಭಟ…!

Manglore News : ಕರಾವಳಿ  ಭಾಗದಲ್ಲಿ ಮಳೆ ಕಡಿಮೆಯಾದರೂ  ಕಡಲಿನ ಆರ್ಭಟ ಮಾತ್ರ ಇನ್ನೂ  ನಿಂತಿಲ್ಲ. ಅನೇಕ ಕಡೆಗಳಲ್ಲಿ ನಿರ್ಬಂಧ ಇನ್ನೂ ಹೇರಲಾಗಿದೆ. ಎಂಟು ಬೀಚ್ ಗಳಿಗೆ ನಿರ್ಬಂಧ ವಿಧಿಸಿ ಸುತ್ತೋಲೆ ಹೊರಡಿಸಲಾಗಿದೆ. ನಿರ್ಬಂಧ ಇದ್ದರೂ ಪ್ರವಾಸಿಗರು ಪಣಂಬೂರು ಬೀಚ್ ಸಮುದ್ರ ತೀರ ಕಡೆ ಧಾವಿಸುತ್ತಿದ್ದರೆ. ಎಚ್ಚರಿಕೆಯ ಸೂಚನೆ ಇದ್ದರು ಪ್ರವಾಸಿಗರು ಕಡಲಿಗೆ ಬಂದು ಇಳಿಯುತ್ತಿರುವುದು , ಭದ್ರತಾ ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ 8 ಬೀಚ್ ಗಳಲ್ಲಿ 24ಮಂದಿ ಹೋಂ ಗಾರ್ಡ್ಸ್ ನೇಮಕ ಮಾಡಲಾಗಿದೆ. ಬೀಚ್‌ಗೆ … Continue reading Rain : ಮಳೆ ನಿಂತರೂ ನಿಂತಿಲ್ಲ ಕಡಲಿನ ಆರ್ಭಟ…!