ಐಟಿ ಕಂಪೆನಿಗಳಿಗೆ ವರುಣನ ಶಾಕ್…!

Banglore News: ಮಹಾಮಳೆಗೆ ಬೆಂಗಳೂರು ತತ್ತರಿಸಿದೆ, ಸಿಲಿಕಾನ್ ಸಿಟಿ ಐಟಿ ಬಿಟಿ ಕಂಪೆನಿಗಳಿಗೆ ಹೆಸರುವಾಸಿ  ಆದರೆ ಇದೀಗ ಐಟಿ ಕಂಪೆನಿಗಳಿಗೆ  ಇದೀಗ ಮಳೆ ಶಾಕ್ ನೀಡಿದೆ. ಐಟಿ ಕಂಪೆನಿಗಳಿರು ಅನೇಕ ನಗರಗಳು ಇದೀಗ ನೀರಿನಿಂದ ಆವೃತವಾಗಿದೆ. ಅಷ್ಟೇ ಅಲ್ಲದೆ ರಕ್ಕಸ ಮಳೆಗೆ ಅನೇಕ ಕಂಪೆನಿಗಳು  ನೀರಿನಿಂದ ಆವೃತವಾಗಿ ಕಂಪ್ಯೂಟರ್ ಹಾಗು ಯಂತ್ರೋಪಕರಣಗಳು  ಸಂಪೂರ್ಣವಾಗಿ  ಕೆಟ್ಟು ನಿಂತಿದೆ. ಇದರಿಂದಾಗಿ ಈಗ ಸಾಫ್ಟ್ವೇರ್ ಗಳೆಲ್ಲಾ ಮನೆಯಿಂದಲೇ ಕೆಲಸ ಮಾಡುವಂತಾಗಿದೆ. ಕಂಪೆನಿ  ವರ್ಕ್ ಫ್ರಮ್ ಹೋಂ  ಘೋಷಣೆ ಮಾಡಿದೆ. ಕಳೆದ ವರ್ಷ … Continue reading ಐಟಿ ಕಂಪೆನಿಗಳಿಗೆ ವರುಣನ ಶಾಕ್…!