Rain fall: ಮಳೆಯಿಂದಾಗಿ ಹಳ್ಳಗಳು ಭರ್ತಿ; ಸೇತುವೆ ಮುಳುಗಡೆ ..!

ಹುಬ್ಬಳ್ಳಿ: ರಾಜ್ಯದಲ್ಲಿ ನಿನ್ನೆ ಸುರಿದ ಧಾರಕಾರ ಮಳೆಯಿಂದಾಗಿ ಜನ ಜೀವನ ಅಸ್ಥವ್ಯಸ್ಥವಾಗಿದೆ. ಅದೇ ರೀತಿ ಹುಬ್ಬಳ್ಳಿ ಜಿಲ್ಲೆಯಲ್ಲಿಯೂ ಸಹ ಧಾರಾಕಾರ ಮಳೆಯಾಗಿದ್ದು ರಸ್ತೆಯಲ್ಲಿರುವ ಹಳ್ಳದ ಸೇತುವೆಗಳು ಮುಳುಗಡೆಯಾದ ಕಾರಣ ಸಾರ್ವಜನಿಕರು ತಮ್ಮ ಗ್ರಾಮಗಳಿಗೆ ತೆರಳಲು ಪರದಾಡಿದರು. ಹುಬ್ಬಳ್ಳಿ ಜಿಲ್ಲೆಯ ಸಂಶಿ ಮತ್ತು ಚಾಲಕಬ್ಬಿ ಗ್ರಾಮಗಳ ನಡುವೆ ಹಳ್ಳವಿದ್ದು ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಸೇತುವೆ ಸಂಪೂರ್ಣ ಜಲಾವೃತಗೊಂಡ ಕಾರಣ ಚಾಲಕಬ್ಬಿ ಗ್ರಾಮದ ಜನರು ಸಂಶಿ ಗ್ರಾಮದ ಹಳ್ಳದ ದಂಡೆಯಲ್ಲಿ ಸಿಲುಕಿಕೊಂಡರು. ಸಾಯಂಕಾಲದ ಸಮಯದಲ್ಲಿ ವಿದ್ಯಾರ್ಥಿಗಳು ಶಾಲೆ … Continue reading Rain fall: ಮಳೆಯಿಂದಾಗಿ ಹಳ್ಳಗಳು ಭರ್ತಿ; ಸೇತುವೆ ಮುಳುಗಡೆ ..!