ರಾಜಾಹುಲಿ ಹೇಳಿಕೆಗೆ ಟಗರು ಡಿಚ್ಚಿ..! ಯಡಿಯೂರಪ್ಪ ಹೇಳಿಕೆಗೆ ಸಿದ್ದು ಸಿಡಿ:

Banglore News: ಬೆಂಗಳೂರು  ಗ್ರಾಮಾಂತರ  ದೊಡ್ಡಬಳ್ಳಾಪುರದದಲ್ಲಿ   ಬಿಜೆಪಿ  ಸರಕಾರದ ಜನಮಸ್ಪಂದನ ಕಾರ್ಯಕ್ರಮ ಮಾಡಿದ್ದರು. ಈ  ಕಾರ್ಯಕ್ರಮದಲ್ಲಿ  ಬಿಜೆಪಿ  ನಾಯಕರು ಕಾಂಗ್ರೆಸ್ ಪಕ್ಷವನ್ನೆ  ತನ್ನ ಅಸ್ತ್ರವನ್ನಾಗಿ  ಮಾಡಿದ್ರು. ಅದರಲ್ಲೂ  ಸಿಎಂ ಹಾಗು  ಸಿಟಿ ರವಿ ಟಾರ್ಗೆಟ್ ಜೋಡೆತ್ತುಗಳೇ  ಆಗಿದ್ದರು. ಇನ್ನು   ಸಿಎಂ ದಮ್ ವಿಚಾರವಾಗಿ ಸಿದ್ದರಾಮಯ್ಯ  ತೀಕ್ಷ್ಣವಾಗಿ ಉತ್ತರಿಸಿದ್ದಾರೆ. ಯಡಿಯೂರಪ್ಪ  ಕೂಡಾ  ಸಿದ್ದರಾಮಯ್ಯರವರಿಗೆ ನೇರ ಟಾರ್ಗೆಟ್ ಮಾಡಿದ್ದಾರೆ. ಹೌದು  ಮುಂದೆ ಕಾಂಗ್ರೆಸ್ ಆಡಳಿತಕ್ಕೆ  ಬರಲು ನಾವು  ಬಿಡೋದಿಲ್ಲ ಎಂಬುವುದಾಗಿ ನೇರ ಆರೋಪ ಮಾಡಿದ್ದಾರೆ. ಇದಕ್ಕೆ  ಟಗರು ಡಿಚ್ಚಿ ಹೊಡೆದಿದೆ. … Continue reading ರಾಜಾಹುಲಿ ಹೇಳಿಕೆಗೆ ಟಗರು ಡಿಚ್ಚಿ..! ಯಡಿಯೂರಪ್ಪ ಹೇಳಿಕೆಗೆ ಸಿದ್ದು ಸಿಡಿ: