ರಜನಿ ಕಾಂತ್ ಮನೆಯಲ್ಲಿ ಮಗುವಿನ ಆಗಮನದ ಸಂತಸ

Film News : ರಜನಿಕಾಂತ್ ಮಗಳು ಸೌಂದರ್ಯಾ ರಜನಿಕಾಂತ್  2ನೇ ಪುತ್ರನ ಆಗಮನದಿಂದ ಖುಷಿ ಆಗಿದ್ದಾರೆ. ಸೆ.11ರಂದು ಜನಿಸಿರುವ ಗಂಡು ಮಗುವಿಗೆ ವೀರ್ ಎಂದು ಹೆಸರು ಇಡಲಾಗಿದೆ.ಸೂಪರ್ ಸ್ಟಾರ್’ ರಜನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯಾ ರಜನಿಕಾಂತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್ 11ರ ರಾತ್ರಿ ಸೋಶಿಯಲ್ ಮೀಡಿಯಾ ಮೂಲಕ ಈ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ರಜನಿಕಾಂತ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಿಯಾದ ಸೌಂದರ್ಯ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಚೆನ್ನೈನ … Continue reading ರಜನಿ ಕಾಂತ್ ಮನೆಯಲ್ಲಿ ಮಗುವಿನ ಆಗಮನದ ಸಂತಸ