Rajanikanth : ರಿಯಲ್ ಲೈಫ್ ನಲ್ಲಿ ತಲೈವಾ ಸ್ಟೈಲ್ ಗೆ ಫಿದಾ ಆದ ಅಭಿಮಾನಿಗಳು..!

Film News : ತಮ್ಮ ವಿಭಿನ್ನ ಸ್ಟೈಲ್, ಮ್ಯಾನರಿಸಂ ಹಾಗೂ ಸರಳ, ಸಜ್ಜನ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ತನ್ನತ್ತ ಸೆಳೆಯೋದೆ ತಲೈವಾ ಸ್ಪೆಷಾಲಿಟಿ ಇದೀಗ ತಮ್ಮ ನಿಜ ಜೀವನದಲ್ಲಿ ಮಾಡಿದಂತಹ ವಿಭಿನ್ನ ಸ್ಟೈಲ್ ಗೆ ಅಭಿಮಾನಿಗಳು ಮತ್ತೆ ಫಿದಾ ಆಗಿದ್ದಾರೆ.  ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಸ್ಟೈಲ್ ನಿಂದಲೇ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಎಷ್ಟೇ ಎತ್ತರಕ್ಕೆ ಏರಿದರೂ ತಲೈವಾ ಹಳೆಯದನ್ನು ಮರೆತ್ತಿಲ್ಲ. ‘ಜೈಲರ್’ ಸಿನಿಮಾದಿಂದ ಮತ್ತೊಮ್ಮೆ ರಜನಿಕಾಂತ್ ತಮ್ಮ ತಾಕತ್ತು ಸಾಬೀತು ಮಾಡಿ ತೋರಿಸಿದ್ದಾರೆ. ವಯಸ್ಸು 70 ದಾಟಿದರೂ ಸೂಪರ್ … Continue reading Rajanikanth : ರಿಯಲ್ ಲೈಫ್ ನಲ್ಲಿ ತಲೈವಾ ಸ್ಟೈಲ್ ಗೆ ಫಿದಾ ಆದ ಅಭಿಮಾನಿಗಳು..!