ಪಾಕಿಸ್ತಾನಿ ಪ್ರಿಯಕರನ ಬಿಟ್ಟು ಮರಳಿ ಭಾರತಕ್ಕೆ ಬರಲು ಸಿದ್ದವಾಗಿರುವ ರಾಜಸ್ತಾನಿ ಮಹಿಳೆ..!ಯಾಕೆ?
ಅಂತರಾಷ್ಟ್ರೀಯ ಸುದ್ದಿ: ಫೇಸ್ಬುಕ್ ಪರಿಚಯವಾಗಿ ಸ್ನೇಹ ಬೆಳೆದು ನಂತರ ಪ್ರೀತಿಯಲ್ಲಿ ಮುಳುಗಿಹೋಗಿ ಮದುವೆಯಾಗಿರುವ ಗಂಡ ಜನ್ಮ ನೀಡಿದ ಮಕ್ಕಳನ್ನು ಬಿಟ್ಟು ಪಾಕಿಸ್ಥಾನಕ್ಕೆ ಪ್ರಿಯಕರನನ್ನು ನೋಡಲು ಹೋಗಿದ್ದ ರಾಜಸ್ಥಾನಿ ಮಹಿಳೆ ಅಂಜು ಮತ್ತೆ ಭಾರತಕ್ಕೆ ಹಿಂದಿರುಗಲು ಬಯಸುತ್ತಿದ್ದಾಳಂತೆ ಯಾಕೆ ಅಂತ ಗೊತ್ತಾ. ಪಾಕಿಸ್ತಾನದ ನಸ್ರುಲ್ಲಾ ಎಂಬಾತನನ್ನು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡು ಪ್ರೀತಿಸಿ ಆತನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಪಾಕಿಸ್ಥಾನಕ್ಕೆ ತೆರಳಿದ್ದ ಎರಡು ಮಕ್ಕಳ ತಾಯಿ ಅಂಜು ಎನ್ನುವ ಮಹಿಳೆ ಜುಲೈ 25 ರಂದು ನಸ್ರುಲ್ಲಾ ನನ್ನು ಎರಡನೆ … Continue reading ಪಾಕಿಸ್ತಾನಿ ಪ್ರಿಯಕರನ ಬಿಟ್ಟು ಮರಳಿ ಭಾರತಕ್ಕೆ ಬರಲು ಸಿದ್ದವಾಗಿರುವ ರಾಜಸ್ತಾನಿ ಮಹಿಳೆ..!ಯಾಕೆ?
Copy and paste this URL into your WordPress site to embed
Copy and paste this code into your site to embed