RahulGandhi : ‘ರಾಗಾ’ಗೆ ‘ರಾಖಿ’ ಟಿಪ್ಸ್…! ಪ್ರಧಾನಿಯಾಗಲು ಹೀಗೆ ಮಾಡಿ ಎಂದ ಬಾಲಿವುಡ್ ತಾರೆ…!

National News: ಕಾಂಗ್ರೆಸ್ ಪಕ್ಷದ ಪ್ರಧಾನಿ ಆಕಾಂಕ್ಷಿಯಾಗಿರುವ ರಾಹುಲ್​ ಗಾಂಧಿಯವರು ಪ್ರಧಾನಿ ಪಟ್ಟ ಏರಲು ಏನು ಮಾಡಬೇಕು ಎಂದು ರಾಖಿ ಸಾವಂತ್​ ಟಿಪ್ಸ್​ ಕೊಟ್ಟಿದ್ದಾರೆ. ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿದ್ದು, ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಬೇಕು ಎಂದು ಕಾಂಗ್ರೆಸ್ಸಿಗರು ತಲೆ ಕೆಡಿಸಿಕೊಂಡಿರುವ ಸಮಯದಲ್ಲಿಯೇ ರಾಖಿ ಸಾವಂತ್​ ರಾಹುಲ್​ ಗಾಂಧಿಯವರು ಪ್ರಧಾನಿಯಾಗಲು ಏನು ಮಾಡಬೇಕು ಎಂದು ಸುಲಭದ ಟಿಪ್ಸ್​ ಕೊಟ್ಟಿದ್ದಾರೆ. ಅಷ್ಟಕ್ಕೂ ರಾಖಿ ಹೇಳಿದ್ದೇನೆಂದರೆ, ​  ರಾಹುಲ್​ ಗಾಂಧಿಯವರು ಬಿಗ್​ಬಾಸ್​ಗೆ ಒಮ್ಮೆ ಹೋಗಬೇಕು ಎನ್ನುವುದು. ರಾಹುಲ್​ … Continue reading RahulGandhi : ‘ರಾಗಾ’ಗೆ ‘ರಾಖಿ’ ಟಿಪ್ಸ್…! ಪ್ರಧಾನಿಯಾಗಲು ಹೀಗೆ ಮಾಡಿ ಎಂದ ಬಾಲಿವುಡ್ ತಾರೆ…!