Raksha Bandhana: ರಕ್ಷಾ ಬಂಧನ ಹಬ್ಬಕ್ಕೆ ಶುಭಾಶಯ ಕೋರಿದ ಡಿಕೆಶಿ.!
ರಾಜ್ಯ ಸುದ್ದಿ:ಇಂದು ನಾಡಿನಾದ್ಯಂತ ರಕ್ಷಾ ಬಂಧನವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು ಸಹೋದರಿಯರು ತಮ್ಮ ಸಹೋದರರಿಗೆ ಯಾವುದೇ ಸಂಕಷ್ಟದಲ್ಲಿ ಸಿಲುಕಿದರೂ ಸಹೋದರಿಯಾಗಿ ನಾನು ನಿನ್ನ ಜೊತೆ ಇರುತ್ತೇನೆ ಎಂದು ಸಾರುವ ಸಾಂಕೇತಿಕತೆಯನ್ನುಇಂದು ಆಚರಣೆ ಮಾಡುತ್ತಿದ್ದಾರೆ. ಇಂದು ನಾಡಿನಾದ್ಯಂತ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದು ಈ ಹಬ್ಬಕ್ಕೆ ನಾಡಿನ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಶುಭಾಶಯಗಳನ್ನು ತಿಳಿಸಿದ್ದಾರೆ. ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ, ಭ್ರಾತೃತ್ವ, ಪ್ರೀತಿ, ವಿಶ್ವಾಸ, ಸೋದರತ್ವದ ಪ್ರತೀಕವಾದ ರಕ್ಷಾ ಬಂಧನವು ಸಮಾಜವನ್ನು … Continue reading Raksha Bandhana: ರಕ್ಷಾ ಬಂಧನ ಹಬ್ಬಕ್ಕೆ ಶುಭಾಶಯ ಕೋರಿದ ಡಿಕೆಶಿ.!
Copy and paste this URL into your WordPress site to embed
Copy and paste this code into your site to embed