ಅಯೋಧ್ಯೆ ಗರ್ಭಗುಡಿಯಲ್ಲಿ ಆಸೀನನಾದ ರಾಮಲಲ್ಲಾ: ಪಟ ವೈರಲ್

National News: ಅಯೋಧ್ಯೆ ರಾಮಮಂದೀರಕ್ಕೆ ನಿನ್ನೆಯಷ್ಟೇ ರಾಮಲಲ್ಲಾನನ್ನು ತಂದು ಪ್ರತಿಷ್ಠಾಪನೆ ಮಾಡಲಾಯಿತು. ಇಂದು ಬಾಲರಾಮನ ಮೂರ್ತಿಯ ಫೋಟೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹವನ್ನು ನಿನ್ನೆಯಷ್ಟೇ ಬಿಗಿಭದ್ರತೆಯ ಮೂಲಕ, ಕ್ರೇನ್‌ನಲ್ಲಿ ಗರ್ಭಗುಡಿಗೆ ತಂದಿಡಲಾಗಿದೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಪ್ಪು ಶಿಲೆಯ ಮೂರ್ತಿಗೆ ಬಿಳಿ ಬಟ್ಟೆ ಸುತ್ತಲಾಗಿದೆ. ಶ್ರೀರಾಮನ ಮುಖಕ್ಕೆ ಹಳದಿ ಬಟ್ಟೆಯನ್ನು ಸುತ್ತಲಾಗಿದೆ. ಜನವರಿ 22ರಂದು ನಡೆಯಲಿರುವ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ದಿನ, … Continue reading ಅಯೋಧ್ಯೆ ಗರ್ಭಗುಡಿಯಲ್ಲಿ ಆಸೀನನಾದ ರಾಮಲಲ್ಲಾ: ಪಟ ವೈರಲ್