ಶಾಪವನ್ನು ವರವಾಗಿಸಿ ಕೊಂಡು ರಾಮಸೇತು ನಿರ್ಮಿಸಲಾಯಿತಾ..?

Rama sethu: ತ್ರೇತಾಯುಗದಲ್ಲಿ ರಾಮನಾಗಿ ಅವತರಿಸಿದ ಭಗವಾನ್ ವಿಷ್ಣುವೇ ರಾಮಾಯಣದಲ್ಲಿ ರಾಕ್ಷಸನನ್ನು ಸಂಹರಿಸಿದ . ಮಾನವ ರೂಪದಲ್ಲಿ ಸಂಹರಿಸಿದ ಅವತಾರ ಪುರುಷನಿಗೂ ಕೂಡ ವಾನರರ ಅವಶ್ಯಕತೆ ಬಂದಿತು . ಸೀತಾದೇವಿಯನ್ನು ಹುಡುಕುವುದರಿಂದ ಹಿಡಿದು ರಾವಣನಿಂದ ಸೀತಾ ದೇವಿಯನ್ನು ಕರೆದುಕೊಂಡು ಹೋಗುವಾಗ ಹೆಜ್ಜೆ ಹೆಜ್ಜೆಯಲ್ಲೂ ವಾನರಸೇನೆ ಶ್ರೀರಾಮನಿಗೆ ಜೋತೆ ಇದ್ದು ಸಹಾಯ ಮಾಡಿದರು .ಅದರಲ್ಲಿ ಸುಗ್ರೀವ, ಹನುಮಾನ್ ಮತ್ತು ಜಾಂಬವನಂತಹ ಪಾತ್ರಗಳು ಎಲ್ಲರಲ್ಲೂ ಪ್ರಸಿದ್ಧವಾಗಿದೆ . ಆದರೆ ಇನ್ನೊಬ್ಬ ಪ್ರಮುಖ ವ್ಯಕ್ತಿ ‘ನೀಲು’ ಬಗ್ಗೆ ಕೇವಲ ಕೆಲವೇ ಜನರಿಗೆ … Continue reading ಶಾಪವನ್ನು ವರವಾಗಿಸಿ ಕೊಂಡು ರಾಮಸೇತು ನಿರ್ಮಿಸಲಾಯಿತಾ..?