‘ರಾಮ ಕನಸಲ್ಲಿ ಬಂದು ಎಲ್ಲರೂ ಖುಷಿಯಿಂದ ಇದ್ದಾರೆ, ನೀವು ಯಾಕೆ ಹುಚ್ಚರಂತೆ ಮಾಡುತ್ತಿದ್ದೀರಿ ಎಂದು ಕೇಳಿರಬೇಕು’

Dharwad News: ಧಾರವಾಡ: ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ರಾಮನ ಪ್ರತಿಷ್ಟಾನದ ದಿನ ರಜೆ ಕೊಡಬೇಕು. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಯಾವತ್ತೂ ದ್ವಂದ್ವದಲ್ಲ ಇದೆ. ರಾಮ ಮಂದಿರ ಹೋರಾಟ ಆರಂಭವಾಗಿದೆ. ಅವತ್ತಿಂದ ಕಾಂಗ್ರೆಸ್ ಈ ವಿಷಯದಲ್ಲಿ ದ್ವಂದ್ವ ಮತ್ತು ಗೊಂದಲದಲ್ಲಿ‌ ಇದೆ. ಅವರ ಸ್ಥಿತಿ ಯಾಕೆ ಹೀಗೆ ಅಂದರೆ ಅವರಿಗೆ ಸ್ಪಷ್ಟತೆ ಇಲ್ಲಾ ಎಂದು ಜೋಶಿ ಹೇಳಿದ್ದಾರೆ. ದೇಶದ ಸಮಾಜಕ್ಕಿಂತ ಹೆಚ್ಚು ಒಟ್ ಬ್ಯಾಂಕ್ ಬಗ್ಗೆ ಅವರು ವಿಚಾರ ಮಾಡ್ತಾರೆ. ಅದರ ಪರಿಣಾಮವಾಗಿ ಅಲ್ಲಿ … Continue reading ‘ರಾಮ ಕನಸಲ್ಲಿ ಬಂದು ಎಲ್ಲರೂ ಖುಷಿಯಿಂದ ಇದ್ದಾರೆ, ನೀವು ಯಾಕೆ ಹುಚ್ಚರಂತೆ ಮಾಡುತ್ತಿದ್ದೀರಿ ಎಂದು ಕೇಳಿರಬೇಕು’