ಸಾಂಘವಾಗಿ ನೆರವೇರಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ನಮೋ ಸಾರಥ್ಯದಲ್ಲಿ ನೆರವೇರಿದ ಪೂಜೆ

National News: ಅಯೋಧ್ಯೆ ರಾಮಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಮನ ಪೂಜೆಯಲ್ಲಿ ಭಾಗಿಯಾಗಿ, ಪೂಜೆಯನ್ನು ನೆರವೇರಿಸಿದ್ದು, ರಾಮಮಂದಿರವನ್ನು ಉದ್ಘಾಟಿಸಿದ್ದಾರೆ. ಪ್ರಧಾನ ಅರ್ಚಕರು ಸೇರಿ ಹಲವು ಪುರೋಹಿತರು, ರಾಮಲಲ್ಲಾನ ಪ್ರಾಣಪ್ರತಿಷ್ಠಾನೆ ಮಾಡಿದ್ದು, 5 ದಶಕಗಳ  ಶುಭಘಳಿಗೆಯ ಕಾಯುವಿಕೆ ಪೂರ್ತಿಯಾಗಿದೆ. ಈ ಮೂಲಕ ಬಾಲರಾಮ ಅಯೋಧ್ಯಾ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ಎಲ್ಲ ರಾಮಭಕ್ತರ ಪ್ರತಿನಿಧಿಯಾಗಿ, ಯಜಮಾನಿಕೆ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಹಾಗಣಪತಿಗೆ ಪ್ರಥಮ ಪೂಜೆ ನೆರವೇರಿಸಿದರು. ಬಳಿಕ ರಾಮನ ಪ್ರಾಣಪ್ರತಿಷ್ಠೆ ಕಾರ್ಯದಲ್ಲಿ ಭಾಗಿಯಾದರು. 60 ವರ್ಷಕ್ಕೊಮ್ಮೆ ಬರುವ ಅಭಿಜೀತ್ … Continue reading ಸಾಂಘವಾಗಿ ನೆರವೇರಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ನಮೋ ಸಾರಥ್ಯದಲ್ಲಿ ನೆರವೇರಿದ ಪೂಜೆ