ಷಂಡರಂತೆ ಆತ ರಾಜಕೀಯ ಮಾಡಿದ್ದಾನೆ..!: ಜಾರಕಿಹೊಳಿ

Political news: ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ಸಮರವನ್ನೇ ಸಾರಿದ್ದಾರೆ. ನನ್ನ ಮೇಲೆ ಷಡ್ಯಂತ್ರ ಮಾಡಿ, ಷಂಡರಂತೆ ಆತ ರಾಜಕೀಯ ಮಾಡಿದ್ದಾನೆ. ಆತನನ್ನು ಪೂರ್ಣ ಪ್ರಮಾಣದಲ್ಲಿ ಮನೆಗೆ ಕಳುಹಿಸುವವರೆಗೂ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲ್ಲ . ನಾನು ಸಹಕಾರ ಸಚಿವನಾಗಿದ್ದಾಗ ಕೋ ಆಪರೇಟಿವ್ ಬ್ಯಾಂಕಿನ ಫೈಲ್ ಕ್ಲಿಯರ್ ಮಾಡಿ ಎಂದು ಡಿಕೆಶಿ ಬೆನ್ನುಬಿದ್ದಿದ್ದು, ನಾನು ಫೈಲ್ ಕ್ಲಿಯರ್ ಮಾಡಲಿಲ್ಲವೋ ಅಂದಿನಿಂದ ದ್ವೇಷ ಸಾಧಿಸಲು ಆರಂಭಿಸಿದ್ದಾರೆ. ಡಿಕೆ ಶಿವಕುಮಾರ್​ ಸಿಡಿ ಬಿಡುಗಡೆ ಮಾಡಿ, ಒಬ್ಬ ಮಹಿಳೆ ಮೂಲಕ ತೇಜೋವಧೆ … Continue reading ಷಂಡರಂತೆ ಆತ ರಾಜಕೀಯ ಮಾಡಿದ್ದಾನೆ..!: ಜಾರಕಿಹೊಳಿ