ರಾಮನಗರ ಶಾಸಕರ ವೀಡಿಯೋ ವೈರಲ್

Political News: ಇಷ್ಟು ದಿನ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಸದ್ದು ಮಾಡಿದ್ದರೆ, ಇದೀಗ ರಾಮನಗರ ಶಾಸಕರಾದ ಎಚ್.ಎ.ಇಕ್ಬಾಲ್ ಹುಸೇನ್ ವೀಡಿಯೋ ಸದ್ದು ಮಾಡುತ್ತಿದೆ. ಇಕ್ಬಾಲ್ ಮಹಿಳೆಯೊಬ್ಬರ ಜೊತೆ ವಾಟ್ಸಪ್ ವೀಡಿಯೋ ಕಾಲ್ ಮಾಡಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಈಕೆ ಕಾಂಗ್ರೆಸ್ ಪಧಾಧಿಕಾರಿ ಎನ್ನಲಾಗಿದ್ದು, 2 ನಿಮಿಷ 27 ಸೆಕೆಂಡ್ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಇದನ್ನು ಸ್ಕ್ರೀನ್ ರೆಕಾರ್ಡ ಮೂಲಕ ರೆಕಾರ್ಡ್ ಮಾಡಲಾಗಿದ್ದು, ಇದರಲ್ಲಿ ಏನು ಮಾತನಾಡಿದ್ದಾರೆಂದು ಕೇಳಿಸುವುದಿಲ್ಲ. ಈ ವೀಡಿಯೋದಲ್ಲಿರುವ ಮಹಿಳೆ … Continue reading ರಾಮನಗರ ಶಾಸಕರ ವೀಡಿಯೋ ವೈರಲ್